ಹಾವಿನ ಹೆಡೆ, ವಿ.ಸೋಮಶೇಖರ್ ನಿರ್ದೇಶನ ಮತ್ತು ಪಾರ್ವತಮ್ಮ ರಾಜ್‍ಕುಮಾರ್ ನಿರ್ಮಾಪಣ ಮಾಡಿರುವ ೧೯೮೧ರ ಕನ್ನಡ ಚಲನಚ್ರಿತ್ರ. ಈ ಚಿತ್ರಕ್ಕೆ ಜಿ.ಕೆ.ವೆಂಕಟೇಶ್ ಸಂಗೀತ ನಿರ್ದೇಶನ ಮಾಡಿದ್ದಾರೆ. ಡಾ.ರಾಜ್‍ಕುಮಾರ್ , ದಿನೇಶ್ ಮತ್ತು ಸುಲಕ್ಷಣ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ. == ಪಾತ್ರವರ್ಗ == ನಾಯಕ = ಡಾ.ರಾಜ್‍ಕುಮಾರ್ ನಾಯಕಿ = ಸುಲಕ್ಷಣ ದಿನೇಶ್ ಪ್ರಭಾಕರ್ == ಹಾಡುಗಳು ==